ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ
ಇಂಡಿ. ಭೀಮ ತೀರದಲ್ಲಿ ಮತ್ತೆ ರಕ್ತದ ಹೊಲಳೆ.
ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿ ಪಟ್ಟಣದಲ್ಲಿ ಬೆಳಗಿನ ಜಾವ ಮಹಿಳಯ ಭಯಾನಕ ಕೊಲೆ ನಡೆದಿದೆ. ನಗರದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಸಂಜು ಬನ್ಸೋಡೆ ಎಂಬ ವ್ಯಕ್ತಿ ರೇಣುಕಾ ಸಯಬಣ್ಣ ಕನ್ನೋಳಿ ಎಂಬ ಮಹಿಳೆಯ ಹೊಟ್ಟೆಗೆ ಕ್ರೂರವಾಗಿ ಚಾಕು ಇರಿದು ಹತ್ಯ ಗೈಯಲಾಗಿದೆ.
ಮಹಿಳೆ ಉಸಿರಾಡುತ್ತಲೇ ಇದ್ದ ಕಾರಣ ಅವರನ್ನು ಪೋಲಿಸರು ಹಾಗೂ ಸರಕಾರಿ ಅಸ್ಪತ್ರೆಯರು ಬಿಜಾಪೂರಕ್ಕೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಧ್ಯರಸ್ತೆಯಲ್ಲಿ ಅವರು ಕೊನೆಯುಸಿರೆಳೆದರು.
ಕೊಲೆ ಮಾಡಿದ ವ್ಯಕ್ತಿಯನ್ನು ಈಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತಿಳಿದುಬಂದಂತೆ, ಕೊಲೆಯಾಗಿರುವ ಮಹಿಳೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಂಬಂಧಿ ಕೆಲಸ ಮಾಡುತ್ತಿದ್ದವರು ಹೇಳಲಾಗುತ್ತದೆ.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ