Your voice

 *


ಇಂಡಿ. ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿಗೆ ಇಂಡಿ ಪಟ್ಟಣದ ನಿಂಬೆ ಬೆಳೆಗಾರರು ಹಾಗೂ  ಶರಣ ದಂಪತಿಗಳಾದ ಶ್ರೀಶೈಲ ಸಿದ್ದಪ್ಪ  ಹಂಜಗಿ  ಹಾಗೂ ಕಾಶಿಬಾಯಿ ಶ್ರೀಶೈಲ ಹಂಜಗಿ ಅವರು ತಮ್ಮ ಮನೆತನದ ಹಿರಿಯರಾದ ಲಿಂ.ಗುರಪ್ಪ ಶಿವಲಿಂಗಪ್ಪ ಹಂಜಗಿ ಹಾಗೂ ಲಿಂ. ಕಲಾವತಿ ಗುರಪ್ಪ ಹಂಜಗಿ ಇವರ ಸ್ಮರಣಾರ್ಥ 25,000 ರೂ.ಗಳ ದತ್ತಿ ದಾನ ಪತ್ರಕ್ಕೆ ರುಜು ಹಾಕಿ,ಚೆಕ್ಕನ್ನು ನೀಡಿ, ದಾನ ಪತ್ರವನ್ನು  ಅವರ ಸ್ವಗೃಹದಲ್ಲಿ ಶಸಾಪ ಅಧ್ಯಕ್ಷರಾದ   ಎಂ ಪಿ ಭೈರಜಿ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಕದಳಿ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಗಂಗೂಬಾಯಿ ಚ ಗಲಗಲಿ, ಕಜಾಪ ತಾಲೂಕಾ ಅಧ್ಯಕ್ಷ ಆರ್ ವ್ಹಿ ಪಾಟೀಲ,ಶಸಾಪ ಉಪಾಧ್ಯಕ್ಷ ಜಿ ಜಿ ಬರಡೋಲ, ಗೌರವ ಕಾರ್ಯದರ್ಶಿ ಸಿ ಆರ್  ಮ್ಯಾಕೇರಿ ಖಜಾಂಚಿ ಎಸ್ ಐ ಸುಗೂರ, ಸಂಘಟನಾ ಕಾರ್ಯದರ್ಶಿ ಎನ್ ಎಲ್ ಹಚಡದ,ದತ್ತಿ ಸಂಚಾಲಕ ರಾಜು ಹೂಗಾರ,ಕದಳಿ ವೇದಿಕೆಯ  ಸದಸ್ಯರಾದ ಶೋಭಾ ಅಣ್ಣಾರಾವ ಪಾಟೀಲ ಸುಮಂಗಲಾ ಕೋಷ್ಠಿ ಉಪಸ್ಥಿತರಿದ್ದರು.*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು