ಅರ್ಜುಣಗಿ ಬಿ.ಕೆ ಗ್ರಾಮ ಪಂಚಾಯತಿ

ಅರ್ಜುಣಗಿ ಬಿಕೆ ಗ್ರಾಮ ಪಂಚಾಯತ್ ಗೆ ಅಧ್ಯಕ್ಷರಾಗಿ  ಶ್ರೀಮತಿ ಶಿವಮ್ಮ ಸಿದ್ದಪ್ಪ ಮಾದರ ಉಪಾಧ್ಯಕ್ಷರಾಗಿ ಶ್ರೀಮತಿ ಶೊಭಾ ಅಂಬಣ್ಣ ನಾವಿ ಅವಿರೋಧವಾಗಿ ಆಯ್ಕೆ.


ಇಂಡಿ. ತಾಲೂಕಿನ ಅರ್ಜುಣಗಿ ಬಿಕೆ ಗ್ರಾಮ ಪಂಚಾಯತ್  ಕಾಯಾ೯ಲಯಲ್ಲಿ  ಮಂಗಳವಾರ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಯಿತು ಒಟ್ಟು15 ಸದಸ್ಯರಿದ್ದು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಅನೂಸೂಚಿತ ಜಾತಿ ಮಹಿಳೆ ಶ್ರೀಮತಿ ಶಿವಮ್ಮ ಸಿದ್ದಪ್ಪ ಮಾದರ ಹಾಗೂ ಹಿಂದುಳಿದ ವರ್ಗ ಅ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಶೊಭಾ ಅಂಬಣ್ಣ ನಾವಿ ಇವರು ಅವಿರೊಧವಾಗಿ ಆಯ್ಕೆ ಮಾಡಿ ಚುನಾವಣಾ ಅಧಿಕಾರಿಗಳಾದ ವಸಂತ ರಾಠೋಡ ಘೊಷಣೆ ಮಾಡಿದರು ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳಾದ ವಸಂತ ರಾಠೋಡ ಪಿ.ಡಿ.ಓ.ಸಿದ್ದರಾಯ ಅಂಕಲಗಿ ಕಾಯ೯ದಶಿ೯ಗಳಾದ ಶ್ರೀಮಂತ ನಾಮದಾರ ಇತರೆ ಸಿಬ್ಬಂದಿ ವರ್ಗ ನೂತನ ಗ್ರಾಮ ಪಂಚಾಯತ ಸದಸ್ಯರಾದ ರಾಘವೇಂದ್ರ ಕುಲಕರ್ಣಿ ಶ್ರೀಮತಿ ಅನುಸುಬಾಯಿ ಅಮ್ಮೊಗಿ ಚಿಗರಿ.ಅಂಬಣ್ಣ ನಾವಿ.ಶ್ರೀಮತಿ ನೂರಜಾನ ಗೈಬಿಸಾಬ ಮುಲ್ಲಾ. ಮಹಾದೇವಪ್ಪ ಪಡಗಾನೂರ.ನಂದಪ್ಪ ಪೂಜಾರಿ.ಬಸು ಕಂಬಾರ.ರಾಜೆಸಾಬ ಯತ್ನಾಳ.ಯಲ್ಲಪ್ಪ ಹರನಾಳ. ಬುಡ್ಡೆಸಾಬ ಮುಲ್ಲಾ ಶ್ರೀಮತಿ ರೂಪಾ ವಿದ್ಯಾಧರ ವಾಲಿಕಾರ.ಹೂವಣ್ಣ ಚವಡಿಹಾಳ.ಗುರುಬಸಯ್ಯ ಮಠ.ಶ್ರೀಮತಿ ಗಂಗುಬಾಯಿ ಭೀರಪ್ಪ ದೊಡಮನಿ.ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು