ಮೂಲಭೂತಸೌಕರ್ಯ ವಂಚಿತ ಹಾಗೂ ಜೆಜೆಎಂ ಕಳಪೆ ಕಾಮಗಾರಿ: ಕರವೇ ಪ್ರತಿಭಟನೆ
ಮೂಲಭೂತಸೌಕರ್ಯ ವಂಚಿತ ಹಾಗೂ ಜೆಜೆಎಂ ಕಳಪೆ ಕಾಮಗಾರಿ: ಕರವೇ ಪ್ರತಿಭಟನೆ
ತಾಂಬಾ : ಗ್ರಾಮದ ವಾರ್ಡ ಸಂಖ್ಯೆ ೬ ಮತ್ತು ೪ರರಲ್ಲಿ ಜೆಜೆಎಂ ಕಾಮಗಾರಿ ಹಾಗೂ ಕುಡಿಯುವ ನೀರು ಮತ್ತು ಘಟಾರ್ ಸಂಪೂರ್ಣ ಹಾಳಾಗಿದ್ದು ಸಾರ್ವಜನಿಕರಿಗೆ ತೀರಗಾಡಲು ತೀವರ ತೋಂದರೆ ಆಗಿತ್ತಿರುವುದರಿಂದ ಕರವೇ ಕಾರ್ಯಕ್ರತರು ತಾಂಬಾ ಪಂಚಾಯತ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಪತ್ರವನ್ನು ಪಿಡಿಓ ಶ್ರಿಕಾಂತ ಹಡಲಸಂಗ ಅವರಿಗೆ ನೀಡಿದರು.
![]() |
ಇಂಡಿ ತಾಲೂಕ ಕರವೇ ಅಧ್ಯಕ್ಷ ಅಲ್ಲಾಬಕ್ಷ ಧಡೇದ ಮಾತನಾಡಿ ಗ್ರಾಮದಲ್ಲಿ ಪಂಚಾಯತಿ ನೀರು ಬರುವ ನಳದ ಪೈಪಗಳು ಒಡೆದು ಹೋಗಿದ್ದು, ಪಂಚಾಯತ ನಳದ ನೀರು ಬರುವುದಿಲ್ಲ, ಜೆಜೆಎಂ ಪೈಪ ಲೈನ್ ಮಾಡಿತ್ತಿರುವುದರಿಂದ ಓಣಿಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಜನರಿಗೆ ತಿರಗಾಡಲು ಬಾರದ ಹಾಗೆ ಮತ್ತು ಮಕ್ಕಳು, ವಯಸ್ಕರು ಹಡಿರುವ ಗುಂಡಿಗಳಲ್ಲಿ ಬಿದ್ದು ಕೈ-ಕಾಲು ಫ್ಯಾಕ್ಚರ್ ಆಗುತ್ತಿದ್ದು, ಇದರ ಬಗ್ಗೆ ತಾಂಬಾ ಸರಕಾರಿ ಆಸ್ಪತ್ರö್ಯಲ್ಲಿ ಆರ್.ಟಿ.ಸಿಯು ಮಾಡಿದರು, ಗ್ರಾಪಂ ಸದಸ್ಯರು, ಪಿಡಿಓ, ಗುತ್ತಗೆದಾರ ಕ್ಯಾರೆ ಮಾಡುತ್ತಿಲ್ಲ ಎಂದು ಜನರಲ್ಲಿ ಪ್ರಶ್ನೆ ಆಗಿದೆ.
ಜೆಜೆಎಂ ಕಾಮಗಾರಿ ೮ತಿಂಗಳಗಳಲ್ಲಿ ಮಾಡಬೇಕಾಗಿದ ಗುತ್ತಗೆದಾರ ಸುಮಾರು ೭ತಿಂಗಳ ಕಳೆದು ಹೋದರು ಇನ್ನೂ ಕಾಮಗಾರಿ ಮಾಡಿರುವುದಿಲ್ಲ. ಮತ್ತು ಕಾಮಗಾರಿ ಕಳಪೆ ಮಟ್ಟದ ಕಾಮಗಾರಿ ಮಾಡತ್ತಿದ್ದಾರೆ ಪಿಡಿಓ ಹಾಗೂ ಸಂಬAಧ ಪಟ್ಟ ಮೇಲ್ದಾಕಾರಿಗಳು ಇದರ ಬಗ್ಗೆ ತನಿಖೆ ಮಾಡಬೇಕು.
ಗ್ರಾಮದಲ್ಲಿ ಆದಷ್ಟು ಬೇಗನೆ ಜೆಜೆಎಂ ಕಾಮಗಾರಿ ಮಾಡುತ್ತಿರುವ ವಾರ್ಡಗಳಲ್ಲಿ ಸಿ.ಸಿ ರಸ್ತೆಯನ್ನು ಮಾಡಿ ಸಾರ್ವಜನಿಕರಿ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಮುಂದೆ ಆಗು ಹೋಗುವ ಅನಾಹೊತಗಳಿಗೆ ಗ್ರಾಪಂ ಆಡಳಿತ ಮತ್ತು ಗುತ್ತಗೆದಾರನೆ ನೇರ ಹೋಣೆಗಾರರು. ಸಿಸಿ ರಸ್ತೆಗಳಾಗಲ್ಲಿ ಪೈಪಲೈನ್, ಕುಡಿಯುವ ನೀರಿನ ವ್ಯವಸ್ಥೆ ಆದಷ್ಟು ಬೇಗನೆ ಮಾಡಬೇಕು ಇಲ್ಲವಾದರೆ, ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕರವೇ ಗ್ರಾಘ ಅಧ್ಯಕ್ಷ ಶಿವರಾಜ ಕೆಂಗನಾಳ ಮಾತನಾಡಿ ಗ್ರಾಮದ ಎಲ್ಲಾ ಭಾಗಗಲ್ಲಿ ಈ ಸಮಸ್ಯ ಇದೆ, ಗುಣಮಟ್ಟದ ಕಾಮಗಾರಿ ಮಾಡಿ ಪಾದಚಾರಿಗಳಿಗೆ, ಬೈಕ್ ಸರ್ವಾರರಿಗೆ,ರೈತ ಬಂಡಿಗಳಿಗೆ ತೀರಗಾಡಲು ತೋಂದರೆ ಆಗುತ್ತಿದೆ, ಜೆಜೆಎಂ ಕಾಮಗಾರಿಯನ್ನು ಬೇಗನೆ ಮಾಡಬೇಕು ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.
ಗ್ರಾಪಂ ಅಧ್ಯಕ್ಷ ರಜಾಕ ಚಿಕ್ಕಗಸಿ, ಅಸ್ಪಾಕ ನಾಗಾವಿ, ರಿಯಾಜ ಮಂಗಳಬೇಡೆ, ವಸೀಮ ಮಕಾನಂದರ, ಸಾಹೀಲ ಗೌಂಡಿ, ಮುನ್ನಾ ನಾರಾಯಣಪೂರ, ಅಸ್ಪಾಕ ಉಜನಿ, ಆರೀಫ ಧಡೇದ, ಮುಜಮ್ಮಿಲ ಚಡಚಣಕರ, ಸುಲೇಮಾನ ಗೌಂಡಿ, ಅಕ್ಬರ ಸುತ್ತಾರ, ತೊಶಿಫ ಸುತ್ತಾರ, ದಾವಲಸಾಬ ಇನಾಮದಾರ, ಆದೀಲ ಉಜನಿ, ಹುಸಮಾನ ಕುಡಗಿ, ಫಯಾಜ ಮಕಾನಂದಾರ, ಇಸಾಕ ಮೋಮಿನ, ಹಾಗೂ ಅನೇಕ ಗ್ರಾಮದ ಮಹಿಳೆಯರು ಉಸ್ಥಿತರಿಂದರು.
ಪೈಲ್: ಗುತ್ತಗೆದಾರನ ಜೊತೆ ಮಾತನಾಡಿ ಆದಷ್ಟು ಬೇಗನೆ ಕಾಮಗಾರಿ ಮಾಡಲು ನಿರ್ದೇಶನವನ್ನು ಮಾಡುತ್ತನೆ ಹಾಗೂ ಸಂಭAದ ಪಟ್ಟ ಅಧಿಕಾರಿ ಜೊತೆ ಚರ್ಚೆಮಾಡಿ ಗುಣಮಟ್ಟದ ಕಾಮಗಾರಿ ಮಾಡಲು ಹೇಳುತ್ತೆನೆ ಎಂದು ಪಿಡಿಓ ಶ್ರೀಕಾಂತ ಹಡಲಸಂಗ ಹೇಳಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ