ಸರ್ಕಾರಿ ನೌಕರರ ಸಂಘ ಆಯ್ಕೆಯಾದ ಎಸ್ ವಿ ಹರಳಯ್ಯ ಅಬು ತಾಲಿಬ್ ಹೊಸೂರ್ ಸನ್ಮಾನ

 

ಇಂಡಿ: ಇತ್ತೀಚೆಗೆ ನಡೆದ ಇಂಡಿ ತಾಲ್ಲೂಕಿನ ನೌಕರರ ಸಂಘದ ಚುನಾವಣೆಯಲ್ಲಿ ಅಬುತಾಲಿಬ ಹೂಸುರ ಮತ್ತು ಹರಳೈಯಾ ಸರ್ ಆಯ್ಕೆಯಾಗಿದ್ದು ಅವರಿಗೆ 

 ತಾಲೂಕಿನ ಸರ್ಕಾರಿ ಉರ್ದು  ಪ್ರಾಥಮಿಕ ಶಾಲೆ  ಮಾವಿನಹಳ್ಳಿಯಲ್ಲಿ ಎಲ್ಲಿ 4   ಉರ್ದು ಕ್ಲಾಸ್ಸ್ಟರ್  ನಲಿ ಕಲಿ ಸಮಾಲೋಚನ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಸರ್ಕಾರಿ ನೌಕರರ ಸಂಘ ಆಯ್ಕೆಯಾದ  ಎಸ್ ವಿ ಹರಳಯ್ಯ ಅಬು ತಾಲಿಬ್ ಹೊಸೂರ್  ಸನ್ಮಾನ ಮಾಡಲಾಯಿತು

ಈ ಕಾರ್ಯಕ್ರಮವು ಶಾಲಾ ಮಕ್ಕಳ ಕಲಾಪಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಅಬುತಾಲಿಬ ಹೂಸುರ ಮತ್ತು ಕ್ಷೇತ್ರದ ಪ್ರಬುದ್ಧ ಶಿಕ್ಷಕರಾದ ಹರಳೈಯಾ ಸರ್‌ ಈ ಸಾಧನೆಗೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಅಭಿನಂದನೆ ಸಲ್ಲಿಸಿದರು. 

ನಮ್ಮ ಶಿಕ್ಷಕರ ಈ ರೀತಿಯ ಉತ್ತೀರ್ಣತೆಯನ್ನು ಸಾಧಿಸಿರುವುದು ಶಾಲೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸನ್ಮಾನ ಸಮಾರಂಭದಲ್ಲಿ ಉರ್ದು ಸಿ.ಆರ್.ಪಿ ಪರವೇಜ್ ಪಟೇಲ, ಭಾಶಾ ಕುಮಸಗಿ, ಐ.ಎಸ್. ಶಿಕ್ಕಲಗಾರ, ನಜೀರ ಗುಂದಗಿ, ಖಲಿಲ್ ಅತ್ತಾರ, ಅಲ್ತಾಫ್ ಹವಾಲದಾರ, ಶಕೀಲ್ ಮಿರಜಕರ, ಅಮೀರ ಇಂಡಿಕರ, ಇಸ್ಮಾಯಿಲ್ ವಾಲಿಕಾರ, ಸಲಿಮ ಬಾಗವಾನ, ಬಿ.ಜಿ. ಶಿರಕ್ಕನಲಿ, ಸಾಲಿಮ ಬಾಗವಾನ, ರಾಜಾಹ್ಮದ ಬಾಗವಾನ, ಮುಕ್ತಾರ ಅರಬ, ಮುನ್ನಾ ಹೊನವಾಡ,  ಸೇರಿದಂತೆ ಇತರರು ಇದ್ದರು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು