ಶ್ರೀ ಜಂಗರೋದಕ್ ಸೀಮೆಂಟ್ ಮನೆಗೆ ರಕ್ಷಣೆ ವರ್ಷಾನಗಟ್ಟಲೆ.
ಚಡಚಣ. ಪಟ್ಟಣದಲ್ಲಿ ಬಂಗೂರ್ ಶ್ರೀ ಜಂಗರೋದಕ ಸಿಮೆಂಟ್ ಸಂಸ್ಥೆಯ ವತಿಯಿಂದ ಸೀಮೆಂಟ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಕಂಪನಿಯ ಬ್ಯಾನರಗಳು ಹಾಕಿ ಪ್ರಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಕಂಪನಿಯ ಡಿಸ್ಟ್ರಿಕ್ಟ ಸೇಲಸ ಮ್ಯಾನೇಜರ್ ನಾಗರಾಜ ಡಿ.ಕೆ ಹಾಗೂ ಟೆಕ್ನಿಕಲ್ ಆಫೀಸರ್ ಫಜಲ್ ಕಲಬುರ್ಗಿ ಮಾತನಾಡಿ ಸೀಮೆಂಟ್ ಬಗ್ಗೆ ಮಾಹಿತಿ ನೀಡಿದರು. ಸಿಮೆಂಟ್ ಉತ್ಪಾದನೆ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳಲ್ಲಿ ತನ್ನ ಸೇವೆಗಳಿಗೆ ಪ್ರಸಿದ್ಧವಾಗಿದೆ. ಇತ್ತೀಚಿಗೆ, ಕಂಪನಿಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು, ವಿಶೇಷವಾಗಿ ಆಂಧ್ರ ಪ್ರದೇಶದಲ್ಲಿ ಹೊಸ ಪ್ಲಾಂಟ್ ಸ್ಥಾಪನೆ ಮಾಡುವುದು ಮತ್ತು ಕಳಬುರ್ಗಿಯಲ್ಲಿರುವ ತಂತ್ರಜ್ಞಾನ ಪುನರ್ ನವೀಕರಣ ಯೋಜನೆಗಳನ್ನು ಘೋಷಿಸಿದೆ. ಶ್ರೀ ಸಿಮೆಂಟ್, ಇದು ಉತ್ತಮ ನುರಿತ ಬಲ ಮತ್ತು ದೀರ್ಘಾವಧಿ ನೆಲೆಗಾಗಿ ಗ್ರಾಹಕರಲ್ಲಿ ಬೇಡಿಕೆಯಾದ ಉತ್ಪನ್ನವಾಗಿದೆ, ಶ್ರೇಯಸ್ಕೃತ ಗುಣಮಟ್ಟದ ಗ್ಯಾರಂಟಿ ಹೊಂದಿದೆ.
ಈ ಸಂದರ್ಭದಲ್ಲಿ ತಾಲೂಕು ಸೇಲಸ್ ಆಫಿಸರ್ ಜಹಾಂಗೀರ ದೇಸಾಯಿ, , ಸೇಲಸ ಪ್ರಮೋಟರ್ ರಿಯಾಜ್ ಬೀಳಗಿ, ಎ.ಎಸ್. ಟ್ರೇಡರ್ಸ್ ಮಾಲಿಕರಾದ ಅಮೀರ ನದಾಫ, ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ