ಕತ್ತಲಲ್ಲಿ ಬದಕು ಸಾಗಿಸುತ್ತಿರುವ ರೈತರು! ವಿದ್ಯಾರ್ಥಿಗಳಿಗಿಲ್ಲ ಬೆಳಕಿನ ಭಾಗ್ಯ

 


ಕತ್ತಲಲ್ಲಿ ಬದಕು ಸಾಗಿಸುತ್ತಿರುವ ರೈತರು! ವಿದ್ಯಾರ್ಥಿಗಳಿಗಿಲ್ಲ ಬೆಳಕಿನ ಭಾಗ್ಯ 


(ಅಲ್ಲಾಬಕ್ಷ.ಧಡೇದ)

ತಾಂಬಾ: ಬೇಸಿಗೆ ಪ್ರಾರಂಭವಾದAತೆ ರೈತರು ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಸ್ವಾತಂತ್ರ್ಯ ಬಂದ ೭೩ವರ್ಷಗಳು ಗತಿಸಿಹೋದರು ಇನ್ನುಸಿಕಿಲ್ಲ ನಮ್ಮ ರೈತರ ಮಕ್ಕಳಿಗೆ ಬೆಳಕಲಿ ಕಲ್ಲಿಯು ಯೋಗ ಎಂದು ತಾಂಬಾ ಗ್ರಾಮದ ಹೇಸ್ಕಾಂ ಕಛೇರಿಗೆ ಮುತ್ತಗೆಯನ್ನು ಹಾಕಿ ರಾತ್ರಿವೇಳೆ ಪ್ರತಿಭಟನೆ ಮಾಡಲಾಯಿತ್ತು

ತಾಂಬಾ ಗ್ರಾಮದಲ್ಲಿ ೧೦/೩೩ ಕೇವಿ ಹೇಸ್ಕಾಂ ಉಪ ವಿಭಾಗ ಕೆಇಬಿ ಇದ್ದು ಸಂಜೆ ಸಮಯದಲ್ಲಿ ವಿದ್ಯುತ್ತ ಬರುವುದಿಲ್ಲ, ಬಂದರು ದೀಪಕ್ಕಿಂತಲೂ ಕನಿಷ್ಠ ಬಲ್ಪಗಳುಉರಿಯುತ್ತವೆ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಹೇಗೆ ವಿದ್ಯಾಭಾಸವನ್ನು ಮಾಡಬೇಕು ಮಕ್ಕಳ ಭವಿಷ್ಯವನ್ನು ಮುಂದೆನಾಗುತ್ತದೆ ಎಂದು ಪಾಲಕರಲ್ಲಿ ಒಂದು ದೊಡ್ಡ ಪ್ರಶನ್ನೆಆಗಿದೆ.

ವಿಜಯಪೂರ ಜಿಲ್ಲೆಯಲ್ಲಿ ಕಳ್ಳರ ಹಾವಳಿ ದಿನೇದಿನೆಜಾಸ್ತಿ ಆಗುತ್ತಲೆ ಇದೆ, ಹೊಲದಲ್ಲಿ ವಾಸಿಸುತ್ತಿರುವ ರೈತರ ಕುಟುಂಬಗಳಲ್ಲಿ ಹೆಣ್ಣು-ಮಕ್ಕಳು, ವಿದ್ಯಾರ್ಥಿಗಳು, ವೃದ್ಧಿಯರು, ಸಂಜೆ ಆದರೆ ಸಾಕುತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗಿಸುವ ಪ್ರಸ್ಥಿತಿ ತಾಂಬಾ ಗ್ರಾಮದಲ್ಲಿ ನಿರ್ಮಾಣವಾಗಿದೆ. 

ಹೊಲದಲ್ಲಿ ವಾಸ ಮಾಡುತ್ತಿರುವ ರೈತರ ಬದಕು ಎಷ್ಟೊಂದುಕಷ್ಟ ಆಗಿರುತ್ತದೆ, ಹೇಸ್ಕಾಂ ಅಧಿಕಾರಿಗಳಾಗಲ್ಲಿ, ಸ್ಥಳಿಯ ಶಾಸಕರಾಗಲ್ಲಿ, ಸಚಿವರಾಗಲ್ಲಿ, ರೈತರ ನೋವು ಏನುಅನ್ನುವುದು ಗೋತಾಗುವುದಿಲ್ಲ, ಇಂಡಿ ಮತ್ತು ಸಿಂದಗಿ ಮತಕ್ಷೇತ್ರದ ಶಾಕರುಗಳು ಹಾಗೂ ಹೇಸ್ಕಾಂ ಅಧಿಕಾರಿಗಳು ರೈತಾಪಿವರ್ಗಕ್ಕೆ ಬಂದಿರುವ ಸಮಸ್ಯವನ್ನು ಆದಷ್ಟುಬೇಗನೆ ಬಗೆಹರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆಕ್ರೋಶವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದರು.


ಪೈಲ್: ಅಧಿಕಾರಗಳು ರೈತರ ಜೊತೆಸ್ಪಂದನೆ ಮಾಡುವುದಿಲ್ಲ, ರಾತ್ರಿ ವೇಳೆಯಲ್ಲಿ ತಾಂಬಾ ಭಾಗದಲ್ಲಿ ೨ಫೇಸ್ ವಿದ್ಯುತ್ತ ಕುಡಬೇಕು, ಸಿಂಗಲ್ ಫೇಸ್ ಗೆ ಬಲ್ಪವನ್ನು ಹತ್ತುವದಿಲ್ಲ, ಎಸ್.ಎಸ್.ಎಲ್.ಸಿ&ಪಿಯುಸಿ ವಿದ್ಯಾರ್ಥಿಗಳ ಭವಿಷ್ಯಕಾಗಿ ರಾತ್ರಿ ವೇಳೆಯಲ್ಲಿ ಬಲ್ಪವನ್ನು ಹತ್ತಿವ ಹಾಗೆ ಬೆಳಕನ್ನು ನಿಡಿದರೆ ಸಾಕು, ಕಳ್ಳರ ಹಾವಳಿ ಜಾಸ್ತಿ ಆಗುತ್ತಿದೆ, ಸಂಬAಧ ಪಟ್ಟ ಅಧಿಕಾರಿಗಳಾಗಲ್ಲಿ, ಜನಪ್ರತಿನಿಧಿಗಳಾಗಲ್ಲಿ ಎಚ್ಚತ್ತು ನಮ್ಮ ಸಮಸ್ಯವನ್ನು ಇಲ್ಲಿಗೆ ಬಗೆಹರಿಸಿದರೆ ಸರಿ, ಇಲ್ಲವಾದರೆ ತಾಂಬಾ

ಹೇಸ್ಕಾ ಕಛೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆಕ್ರೊಶವನ್ನು ವ್ಯಕ್ತಪಡಿಸಿದ್ದ, ಮಲ್ಲಕಪ್ಪ ನವದಗ್ಗಿ ರೈತ ಮುಖಂಡ ತಾಂಬಾ.

ಸಂತೋಷ ನಿಗಡ್ಡಿ, ಸೊಮನಿಂಗ ನಂದಿಕೋಲ, ಪುಟ್ಟುಗೌಡ ಪಾಟೀಲ, ಮೂಲಿಮನಿ, ರಿಯಾಜ ಮಂಗಳವೇಡೆ, ಕುಮಾನಿ ಕನ್ನುರ, ಅನೇಕ ರೈತರು ಪಾಲ್ಗೊಂಡಿದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು