ಪೋಸ್ಟ್‌ಗಳು

ಮಾರ್ಚ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಂಡಿ ಪಟ್ಟಣದಲ್ಲಿ ರಮಜಾನ ಹಬ್ಬ ಆಚರಣೆ.

ಇಮೇಜ್
ಇಂಡಿ. ಪಟ್ಟಣದ ಹಂಜಗಿ ರಸ್ತೆಯಲ್ಲಿರುವ  ಈದಗಾ ಮೈದಾನದಲ್ಲಿ ಹಾಗೂ ಅಂಜುಮನ್ ಮೈದಾನದಲ್ಲಿ ಸಾವಿರಾರು  ಮುಸ್ಲಿಂ ಸಮಾಜದ ಜನರು ಸಾಮೂಹಿಕ ಪ್ರಾರ್ಥನೆ ಮಾಡಿ  ರಮಜಾನ ಹಬ್ಬ ಆಚರಿಸಿದರು.    ಈ ಸಂದರ್ಭದಲ್ಲಿ ಸಾರ್ವಜನಿಕ ಉದ್ದೇಶಿಸಿ ಮಾತನಾಡಿದ ಮೌಲಾನಾ ಶಾಕಿರ ಹುಸೇನ್ ಕಾಸ್ಮಿ.  ರಮಜಾನ್ ಉಪವಾಸದ ಮೂಲಕ ನಾವು ಆತ್ಮಶುದ್ಧಿ, ಸಹಾನುಭೂತಿ ಮತ್ತು ಧಾರ್ಮಿಕ ನಿಷ್ಠೆಯನ್ನು ವೃದ್ಧಿಸಿಕೊಂಡಿದ್ದೇವೆ. ಈದ್ ಉಲ್-ಫಿತ್ರ್ ಹಬ್ಬವು ಸಂತೋಷ, ಕೃತಜ್ಞತೆ ಮತ್ತು ದಾನಶೀಲತೆಯ ಸಂಕೇತವಾಗಿದೆ. ಈ ಸಂದರ್ಭದಲ್ಲಿ, ಮುಸ್ಲಿಮರು ಪರಸ್ಪರ ಕ್ಷಮೆ, ಸಹೋದರತ್ವ ಮತ್ತು ಸಮಾನತೆಯನ್ನು ಉತ್ತೇಜಿಸುತ್ತಾರೆ. ಸಮಾಜದ ಬಡವರು ಮತ್ತು ಅಗತ್ಯವಂತರಿಗೆ ಸಹಾಯ ಮಾಡುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸ್ಥಾಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈದ್ ಹಬ್ಬದ ಸಂದರ್ಭದಲ್ಲಿ ಪರಸ್ಪರ ಹಸ್ತಲಾಘವ, ಸಹೋದರತ್ವ ಮತ್ತು ಸಮಾನತೆಯನ್ನು ಉತ್ತೇಜಿಸುವುದು ಮುಖ್ಯವಾಗಿದೆ. ಅಲ್ಲಾಹನು ನಮ್ಮ ಉಪವಾಸ, ನಮಾಝ್ ಮತ್ತು ಇತರ ಇಬಾದತ್‌ಗಳನ್ನು ಸ್ವೀಕರಿಸಲಿ ಎಂದು ಪ್ರಾರ್ಥಿಸುತ್ತೇವೆ. ನಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಧಾರ್ಮಿಕ ನಿಷ್ಠೆಯನ್ನು ಕಾಪಾಡಿಕೊಳ್ಳಲು ಎಲ್ಲರಿಗೂ ತಾಕತ್ತು ನೀಡಲಿ ಎಂದು ದುಆ ಮಾಡಿದರು.   ಈ ಸಂದರ್ಭದಲ್ಲಿ  ಮುಫತಿ ಅಬ್ದುಲ್ ರಹಿಮಾನ್ ಅರಬ್, ಅಂಜುಮಾನ್ ಕಮಿಟಿ ಅಧ್ಯಕ್ಷ ಹಾಜಿಯಾಲಿ ಬಾಗವಾನ್, ...

ರಮಜಾನ ಹಬ್ಬದ ನಮಾಜ ಸಂದರ್ಭದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ವಕ್ಫ್ ತಿದ್ದುಪಡಿಗೆ ವಿರೋಧ.

ಇಮೇಜ್
 ರಮಜಾನ ಹಬ್ಬದ ನಮಾಜ ಸಂದರ್ಭದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು  ವಕ್ಫ್ ತಿದ್ದುಪಡಿಗೆ ವಿರೋಧ. ಇಂಡಿ. ಈದ್ ನಮಾಜ್ ವೇಳೆ, ಮುಸ್ಲಿಂ ಸಮುದಾಯದ ಜನರು ವಕ್ಫ್ ತಿದ್ದುಪಡಿ ವಿರುದ್ಧ ಕಪ್ಪು ಪಟ್ಟಿಯನ್ನು ಧರಿಸಿ ತಮ್ಮ ಅಸಮ್ಮತಿಯವನ್ನು ವ್ಯಕ್ತಪಡಿಸಿದರು. ಈ ನಿರ್ಧಾರ ಸಮುದಾಯದ ಹಿತಾಸಕ್ತಿಗಳನ್ನು ಉಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಯಿತು. ಈದ್ ಪ್ರಯುಕ್ತ ನಡೆದ ಸಭೆಯಲ್ಲಿ ಮೌಲಾನಾ ಶಾಕಿರ್ ಹುಸೇನ್ ಕಾಸ್ಮಿ ಮಾತನಾಡಿ, "ವಕ್ಫ್ ತಿದ್ದುಪಡಿಯು ಸಮುದಾಯದ ಹಕ್ಕುಗಳನ್ನು ಹಾನಿಗೊಳಿಸುತ್ತದೆ. ಇದಕ್ಕೆ ನಾವು ಶಾಂತಿಯುತವಾಗಿ ವಿರೋಧ ವ್ಯಕ್ತಪಡಿಸುತ್ತೇವೆ" ಎಂದು ಅಭಿಪ್ರಾಯಪಟ್ಟರು.  ಈ ಸಂದರ್ಭದಲ್ಲಿ ಶಾಕಿರ್ ಹುಸೇನ್ ಕಾಸ್ಮಿ,  ಮುಫತಿ ಅಬ್ದುಲ್ ರಹಿಮಾನ್ ಅರಬ್, ಅಂಜುಮಾನ್ ಕಮಿಟಿ ಅಧ್ಯಕ್ಷ ಹಾಜಿಯಾಲಿ ಬಾಗವಾನ್, ಕಾರ್ಯದರ್ಶಿ ಹುಸೇನ್ ಸಾಬ್ ಜಮಾದಾರ, ಜಾವೀದ್ ಮೊಮಿನ್,  ಅಯ್ಯುಬ್ ಬಾಗವಾನ್, ಅಬ್ದುಲ್ ರಶೀದ್ ಅರಬ್, ಬಾಬು ಸಾಬ್ ಸೌದಾಗರ್, ಜಾನುದ್ದೀನ್ ಬಾಗವಾನ್, ರಯಿಸ ಅಸ್ಟೇಕರ್,  ಯಾಸಿನ್ ತುರಕಿ ಮುಸ್ತಾಕ್ ಇಂಡಿಕರ, ಮಹಿಬೂಬ ಅರಬ, .  ಪಠಾಣ್ ನಿಸಾರ್ ಬಾಗವಾನ್, ರಾಜ್ಹಮದ್ ತುರ್ಕರಗರಿ, ಮುಸ್ತಾಕ್ ನಾಯ್ಕೋಡಿ, ಹಜರತಲಿ ಮುಲ್ಲಾ,  ಅಸ್ಲಂ ಪಟೇಲ್, ಮೊಹಮ್ಮದ್ ಗುಲ್ಬರ್ಗಾ, ಅಬುತಾಲಿಬ  ಹೊಸೂರು,  ಯೂನುಸ್ ರೆವರ್ಕರ್, ಬಶೀರ್ ಇನಾಮದಾರ, ಮಹಿಬೂಬ್ ಮಕಾಂದರ್, ಅಬ್ದುಲ್ ರಹಿಮಾನ್...

ಪ್ರತಿ ಮನೆಯಲ್ಲೂ ಇರಲೇಬೇಕು ಔಷಧಿಗಳು ! ಸಾರ್ವಜನಿಕರೇ ಗಮನಿಸಿ : ತುರ್ತು ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವ ಔಷಧಿಗಳು ಇವು :

ಇಮೇಜ್
ಹವಾಮಾನ ಬದಲಾದಂತೆ ನೆಗಡಿ, ಕೆಮ್ಮು, ಗಂಟಲಿನಲ್ಲಿ ಕಫ, ವೈರಲ್ ಜ್ವರದಂತಹ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ಋತುಮಾನದ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಇದರೊಂದಿಗೆ ಮನೆಯಲ್ಲಿ ಸರಿಯಾಗಿ ಇಡಬೇಕಾದ ಕೆಲವು ಔಷಧಿಗಳೂ ಇವೆ ಎಂಬುದನ್ನು ಈಗ ತಿಳಿಯೋಣ. ಈ ಅವಧಿಯಲ್ಲಿ ಹವಾಮಾನವು ಹಠಾತ್ತನೆ ಬದಲಾಗುವಂತೆ ದೇಹವೂ ಹಠಾತ್ತನೆ ಬದಲಾಗುತ್ತದೆ. ಅದರಲ್ಲೂ ಮಧ್ಯರಾತ್ರಿ ಯಾವುದೇ ದೈಹಿಕ ಸಮಸ್ಯೆ ಎದುರಾದರೆ.. ಆಸ್ಪತ್ರೆಗೆ ಓಡಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ.. ಮೂಲಭೂತ ಚಿಕಿತ್ಸೆಗಾಗಿ ಯಾವಾಗಲೂ ಕೆಲವು ರೀತಿಯ ಔಷಧಿಗಳನ್ನು ಮನೆಯಲ್ಲಿ ಇಡಬೇಕು. ಇಂದು ಮನೆಯಲ್ಲಿ ತುರ್ತಾಗಿ ಇಡಬೇಕಾದ ಔಷಧಿಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಪ್ಯಾರೆಸಿಟಮಾಲ್ 650 ಮಿಗ್ರಾಂ: ಮೂಲಭೂತವಾಗಿ, ಪ್ರತಿ ಮನೆಯವರು ಪ್ಯಾರಸಿಟಮಾಲ್ 650 ಮಾತ್ರೆಗಳನ್ನು ಹೊಂದಿರಬೇಕು. ನೀವು ಸೌಮ್ಯವಾದ ನೋವು ಅಥವಾ ಜ್ವರವನ್ನು ಹೊಂದಿದ್ದರೆ ಇದು ಸ್ವಲ್ಪ ಪರಿಹಾರವನ್ನು ನೀಡುತ್ತದೆ. ಆಂಟಿಹಿಸ್ಟಮೈನ್ ಮಾತ್ರೆ : ಹಠಾತ್ ಅಲರ್ಜಿ, ತೀವ್ರ ತುರಿಕೆ ಅಥವಾ ದೇಹದ ಮೇಲೆ ಸ್ವಲ್ಪ ಶೀತ ಕಾಣಿಸಿಕೊಂಡರೆ ಆಂಟಿಹಿಸ್ಟಮೈನ್ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. tab omeprazole: ಯಾರಿಗಾದರೂ ಎದೆಯುರಿ, ಗ್ಯಾಸ್ ಇದ್ದರೆ.. ತಕ್ಷಣ ಪರಿಹಾರಕ್ಕಾಗಿ Omeprazole ಮಾತ್ರೆ ಸೇವಿಸಬಹುದು. ORS : ಯಾರಿಗಾದರೂ ಅತಿಸಾರ ಇದ್ದರೆ, ದೇಹವು ಒಮ್ಮೆಗೆ ದುರ್ಬಲವಾಗು...

ಕೆಲ ಪತ್ರಕರ್ತರಿಂದ ಇಡೀ ಪತ್ರಕರ್ತರ ಸಮೂಹಕ್ಕೆ ಕಪ್ಪು ಚುಕ್ಕೆ ತಗಲುತ್ತಿದೆ. ಇದನ್ನು ನಿವಾರಿಸಲು ಪತ್ರಕರ್ತರ ಸಂಘಟನೆಗಳ ಕೆಲಸ ಮಾಡಬೇಕು: ರಫೀ ಭಂಡಾರಿ

ಇಮೇಜ್
 ವಿಜಯಪುರ: ಪತ್ರಕರ್ತರು ತಮ್ಮ ಕರ್ತವ್ಯ ಅರಿತು ಜವಾಬ್ಧಾರಿಯುತವಾಗಿ ಕೆಲಸ ಮಾಡಬೇಕು. ಕೆಲ ಪತ್ರಕರ್ತರಿಂದ ಇಡೀ ಪತ್ರಕರ್ತರ ಸಮೂಹಕ್ಕೆ ಕಪ್ಪು ಚುಕ್ಕೆ ತಗಲುತ್ತಿದೆ. ಇದನ್ನು ನಿವಾರಿಸಲು ಪತ್ರಕರ್ತರ ಸಂಘಟನೆಗಳ ಕೆಲಸ ಮಾಡಬೇಕು ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಹಿರಿಯ ಪತ್ರಕರ್ತ ರಫೀ ಭಂಡಾರಿ ಹೇಳಿದರು. ಇಲ್ಲಿನ ಕಂದಗಲ್ ಹನುಮಂತರಾಯ ರಂಗಮAದಿರದಲ್ಲಿ ಸೋಮವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೆಯುಡಬ್ಲುಜೆ ವತಿಯಿಂದ ಏರ್ಪಡಿಸಿದ್ದ ಸಾಧಕರಿಗೆ ಅಭಿನಂದನಾ ಸಮಾರಂಭ, ಕಾನಿಪ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯನಿತರ ಪತ್ರಕರ್ತರು ಕ್ರಿಯಾಶೀಲರಾಗಬೇಕು. ವೃತ್ತಿ ಮೌಲ್ಯ ಕಾಪಾಡಲು ಮುಂದಾಗಬೇಕು. ಪತ್ರಕರ್ತರಲ್ಲದವರೂ ಪತ್ರಕರ್ತರೆಂದು ಹೇಳಿಕೊಳ್ಳುತ್ತಿರುವುದು, ಇವರಿಗೆ ಕೆಲವರು ಪ್ರೋತ್ಸಾಹ ನೀಡುವುದು ನಿಲ್ಲಬೇಕು. ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಧಾರಣೆ ತರುವುದು ಸಾಧ್ಯ ಎಂದರು. ಹಿರಿಯ ಪತ್ರಕರ್ತರಾದ ಸುಶೀಲೇಂದ್ರ ನಾಯಕ, ಐಎಫ್‌ಡಬ್ಲುಜೆ ರಾಷ್ಟಿçÃಯ ಸಮಿತಿ ಸದಸ್ಯರಾದ ಮಹೇಶ ಶಟಗಾರ, ಪತ್ರಕರ್ತರಾದ ಶಶಿಕಾಂತ ಮೆಂಡೇಗಾರ, ಇರ್ಫಾನ್ ಶೇಖ್, ಅಧ್ಯಕ್ಷತೆ ವಹಿಸಿದ್ದ ಸಂಘದ ಹಂಗಾಮಿ ಅಧ್ಯಕ್ಷ ಪ್ರಕಾಶ ಬೆಣ್ಣೂರ ಇನ್ನಿತರರು ಮಾತನಾಡಿದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸುಶಿಲೇಂದ್ರ ನಾಯಕ, ಮಹೇಶ ...

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಇಮೇಜ್
 ಇಂಡಿ: ತಾಲ್ಲೂಕಿನ ಇಂಗಳಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಭು ಹೂಸಮನಿ  ಮತ್ತು ಉಪಾಧ್ಯಕ್ಷರಾಗಿ  ಶ್ರೀಮಂತ ಗುಂದವಾನ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಯರಾಮ ಚೌಹಾಣ ಘೋಷಿಸಿದರು.  ಸುಮವಾರ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು.  ನಿರ್ದೇಶಕರಾದ ಮಹಿಬೂಬ ಜಮಾದಾರ, ಉಮೇಶ ಚೌಹಾಣ, ಪ್ರಭು ವಾಲಿಕಾರ, ಪಾಂಡರಂಗ ಜಾಧವ್, ವಿಠಲ್ ಬನಸೂಡೆ, ಸಿದ್ದಪ್ಪ ಹಂದರಾಳ, ಶಿಲವಂತಿ ಪೂಜಾರಿ,  ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಅಣ್ಣಪ್ಪ ಅಹಿರಸಂಗ, ಸುಭಾಶ ತೋರಥ, ಜಕ್ಕಪ್ಪಾ ಪೂಜಾರಿ, ಹುಸೆನ ಅಹಿರಸಂಗ, ಚಿಮ್ಮಾಜಿ ತೋರಥ, ಮಲ್ಲು ಕುಂಬಾರ, ಗುರು ಕುಂಬಾರ, ಶಕೀಲ ಮಣೂರ, ಮಹಿಬೂಬ ಪಟೇಲ, ಹಸನ ಮುಜಾವರ, ವಿಠಲ್ ಹೂನಮಾನಿ, ಬಾಬು ಅತ್ತಾರ, ಹುಸೇನ ನರವೇ, ಸೇರಿದಂತೆ ಅನೇಕರು ಇದ್ದರು.

ಅಲ್ಪಸಂಖ್ಯಾತರಿಗೆ ಸಿಎಂ ಸಿದ್ದು ಭ್ರಜರಿ ಕೋಡುಗೆ

ಇಮೇಜ್
 ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 250 ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಹಂತ ಹಂತವಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪಿ.ಯು ವರೆಗೂ ತರಗತಿಗಳನ್ನು ಪ್ರಾರಂಭಿಸಲು ಒಟ್ಟಾರೆ 500 ಕೋಟಿ ರೂ. ವೆಚ್ಚದ ಯೋಜನೆ. ಈ ವರ್ಷ ಇದಕ್ಕಾಗಿ 100 ಕೋಟಿ ರೂ. ಅನುದಾನ ನೀಡಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ. Karnataka Budget 2025: ರಾಜ್ಯಕ್ಕೆ 500 ಹೊಸ ಪಬ್ಲಿಕ್ ಶಾಲೆ; ಅತಿಥಿ ಶಿಕ್ಷಕರಿಗೆ 2 ಸಾವಿರ, ಬಿಸಿಯೂಟ ತಯಾರಕರಿಗೆ 1000 ಹೆಚ್ಚಳ ಶಿಕ್ಷಣ ಇಲಾಖೆಯಲ್ಲಿ ಅತೀ ಹೆಚ್ಚು ದಾಖಲಾತಿ ಇರುವ ಆಯ್ದ 100 ಉರ್ದು ಮಾಧ್ಯಮದ ಶಾಲೆಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಿ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕಣ. ಒಟ್ಟಾರೆ 400 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನ. ಈ ವರ್ಷ 100 ಕೋಟಿ ರೂ. ಈಗಾಗಲೇ ಒದಗಿಸಲಾಗಿದೆ. 2023-24ನೇ ಸಾಲಿನಲ್ಲಿ ಪದವಿ ಪೂರ್ವ ತರಗತಿಗಳನ್ನು ಪ್ರಾರಂಭಿಸಲಾಗಿರುವ 62 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗವನ್ನು ಪ್ರಾರಂಭ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯಡಿ 1,000 ಕೋಟಿ ರೂ. ಕ್ರಿಯಾ ಯೋಜನೆಯ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು