ವೀರಭದ್ರೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗುವುದು.


ವೀರಭದ್ರೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗುವುದು.


ಸಮಿಪದ ಅಂಜುಟಗಿ ಗ್ರಾಮದ ಶ್ರೀ  ವೀರಭದ್ರೇಶ್ವರ  ದೇವರಿಗೆ  ಬೇಳಗ್ಗೆ  ನೇವಿದ್ಯ - ಅಭಿಷೇಕ ನಂತರ 9-00 ಗಂಟೆಗೆ ದೇವಸ್ಥಾನದ ಮುಂದೆ  ಪುರವಂತರ ಸೇವೆ ನಡೆಯುವದು ನಂತರ ದೇವಸ್ಥಾನದಿಂದ   ವೀರಭದ್ರಶ್ವರ  ಪಲ್ಲಕ್ಕಿ  ಪುರವಂತರ  ವಾದ್ಯ-ವೈಭವಗಳೋಂದಿಗೆ ಅಗ್ನಿ ಕುಂಡಕ್ಕೆ  ತಲುಪುವದು  ನಂತರ  ಮಧ್ಯಾಹ್ನ 1-00 ಗಂಟೆಗೆ  ಅಗ್ನಿ ಕುಂಡಲ ಪ್ರವೇಶ ಜರಗುವುದು ನಂತರ 2-00 ಗಂಟೆಯಿಂದ ಬಸು ಮದರಿ ಸಂಘಡಿಗರು ಹಾಗೂ  ಸುರೇಶ ಕೆಂಬಾವಿ ಸಂಘಡಿಗರಿಂದ ಸುಪ್ರಸಿದ್ಧ ಗೀ ಗೀ ಪದಗಳು  ಅದೇ ರಾತ್ರಿ 10-00 ಗಂಟೆಗೆ ಮ್ಯೂಜಿಕ್ ಮೈಲಾರಿ ಅರ್ಪಿಸುವ  ಅಪ್ಪಾಜಿ ಮೇಲೋಡಿಸ್ಸ್  ಇವರಿಂದ ಹಾಸ್ಯರಮಂಜರಿ ಕಾರ್ಯಕ್ರಮ ಜರಗುವುದು. 

 ಶನಿವಾರ ದಿನಾಂಕ 31ರಂದು  ಬೆಳಿಗ್ಗೆ 8-00 ರಿಂದ ಅದೇ ಬಳಗದಿಂದ ಗೀ ಗೀ ಪದಗಳು ಜರಗುವುದು ಸಾಯಂಕಾಲ 5-00ಗಂಟೆಗೆ ಪ್ರಸಿದ್ಧ ಪೈಲವಾನರಿಂದ ಜಂಗೀ ನಿಕಾಲಿ ಕುಸ್ತಿ  ಜರಗುವುದು. ನಂತರ 8-00 ಗಂಟೆಗೆ ಚಿತ್ರ - ವಿಚಿತ್ರ  ಮದ್ದು ಸುಡಲಾಗುವುದು ನಂತರ 10-00ಗಂಟೆಗೆ ಶ್ರೀ ಗುರು ಪುಟ್ಟರಾಜ  ಕೃಪಾಪೋಷಿತ ಕಲಾ ನಾಟ್ಯ ಸಂಘ ಬಾಗಲಕೋಟೆ ಇವರಿಂದ ಮಹಾ ಶಿವರಣಿ ಹೇಮರಡ್ಡಿ ಮಲ್ಲಮ್ಮ - ಶ್ರೀ ಮಲ್ಲಿಕಾರ್ಜುನ ಮಹಾತ್ಮೆ  ಎಂಬ ಭಕ್ತಿ ಪ್ರಧಾನ ಸುಂದರ ಪೌರಾಣಿಕ ನಾಟಕ ಜರಗುವುದು ಎಂದು  ಜಾತ್ರಾ ಕಮಿಟಿ ಅದ್ಯಕ್ಷರಾದ ಅಣ್ಣರಾಯ ಬಬಲಾದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು