ಸಂಪನ್ಮೂಲಗಳ ಜವಾಬ್ದಾರಿಯುತ ನಿರ್ಹಹಣೆಯನ್ನು ಒಳಗೊಂಡ ಬಹುಮುಖಿ ವಿಧಾನದ ಮೂಲಕ ಮಾಲಿನ್ಯವನ್ನು ನಿಗ್ರಹಿಸುವ ಗುರಿ ಹೊಂದಬೇಕು. ಸಿ.ಎಂ. ಬಂಡಗರ
ಇಂಡಿ : ಪಟ್ಟಣದ ಎಕ್ಸಲೆಂಟ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುಖ್ಯ ಅಥಿತಿಯಾಗಿ ಸಿ ಎಮ್ ಬಂಡಗರ .ಪರಿಸರ ಸಂರಕ್ಷಣೆಯು ಅರಣ್ಯಗಳು, ವನ್ಯಜೀವಿಗಳು, ನೀರು ಮತ್ತು ಶಕ್ತಿಯಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಸಂರಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತದೆ . ಸಂಪನ್ಮೂಲಗಳ ಜವಾಬ್ದಾರಿಯುತ ನಿರ್ಹಹಣೆಯನ್ನು ಒಳಗೊಂಡ ಬಹುಮುಖಿ ವಿಧಾನದ ಮೂಲಕ ಮಾಲಿನ್ಯವನ್ನು ನಿಗ್ರಹಿಸುವ ಗುರಿ ಹೊಂದಬೇಕು. ಎಂದು ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿದರು
ಸಂಸ್ಥೆಯ ಅಧ್ಯಕ್ಷ ಎಸ್ ಬಿ ಕೆಂಬೋಗಿ ಮಾತನಾಡಿ ಹಿಂದಿನ ಕಾಲದಲ್ಲಿ ಜನಪ್ರಿಯತೆಯನ್ನು ಗಳಿಸಿತು, ಪ್ರಸ್ತುತ ಈಗ ಕೈಗಾರಿಕೀಕರಣ ಗಮನಹರಿಸಿರುವದರಿಂದ ಪರಿಸರ ಅವನತಿ ಕಾರಣವಾಗುತ್ತದೆ. ಎಂದು ಹೇಳಿದರು
ಮಹಾದೇವಿ ಕೆಂಬೋಗಿ,ಮಲ್ಲಿಕಾರ್ಜುನ ಪಾಟೀಲ,ಪುಷ್ಪಾ ಪೋದ್ದಾರ,ಮಾಹಾಂತೇಶ ಪಾಟೀಲ,ಶ್ರೀಶೈಲ ಹೂಗಾರ,ರಫೀಕ ಚೌಧರಿ,ಆಸೀಫ್
ಕಲಾವಂತ,ಹಣಮಂತ ಗುಡ್ಲ,ಶ್ವೇತಾ ದೋತ್ರೆ,ಶೋಭಾ ಸಾರವಾಡ,ಜಯಶ್ರೀ ಚವ್ಹಾಣ,ರಾಣಿ ಪತ್ತಾರ,ರಾಣಿ ಬಿರಾದಾರ,ಲಕ್ಷ್ಮೀ ಪತ್ತಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ