ಇಂಡಿ ತಾಲ್ಲೂಕಿನ ಶಿರಶ್ಯಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ
ಇಂಡಿ ತಾಲ್ಲೂಕಿನ ಶಿರಶ್ಯಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ
ಅಧ್ಯಕ್ಷ ಸ್ಥಾನಕ್ಕೆ ಶ್ರೀ ಗುರುಪಾದ ಕೋಳಾರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀ ಮಲ್ಲಪ್ಪ ಮಿರಗಿ ಆಯ್ಕೆ ಶಿರಶ್ಯಾಡ ಹಾಗೂ ಸಂಗೋಗಿ ಗ್ರಾಮದ ಸಮಸ್ತ ಹಿರಿಯರು ಸಮ್ಮುಖದಲ್ಲಿ ಸದಸ್ಯರು ಸ್ಥಾನಕ್ಕೆ ಅವಿರೋಧವಾಗಿ 12 ಸ್ಥಾನ ಆಯ್ಕೆ ಮಾಡಿದ್ದರು...
ರೈತರಿಗೆ ಬರಬೇಕಾದ ಸರಕಾರದ ಸೌಲಭ್ಯಗಳು ಮನೆ ಬಾಗಿಲಗೆ ಮುಟ್ಟಬೇಕು ಅಂದಾಗ ಮಾತ್ರ ಸಹಕಾರಿ ಸಂಘಗಳು ಉತ್ತಮವಾಗಿ ಬೆಳೆಯಲು ಸಾಧ್ಯ. ನಾವು ಕೃಷಿ ಚಟುವಟಿಕೆಯಲ್ಲಿ ಭಾಗಿಯಾದ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುಲಿ ಎಂದು ಹಾರೈಕೆ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಸರ್ವ ಸದಸ್ಯರ ಸಹಕಾರದೊಂದಿಗೆ ಸಮಸ್ತ ಗ್ರಾಮಸ್ಥರ ಸಹಕಾರದೊಂದಿಗೆ ಸಂಘವನ್ನು ಮುನ್ನೆಡಿಸಿಕೊಂಡು ಹೋಗಲಿ...
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಿದ್ದರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರು ಜಿಲ್ಲಾ ಸಹಕಾರಿ ಸಂಘ ಸಿಬ್ಬಂದಿ ಹಾಗೂ ಇಂಡಿ ಸಹಕಾರಿ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು....
ಬಾಳು ಮುಳಜಿ ಶಿರಶ್ಯಾಡ ಸದಾಶಿವಸೌವಕರ ಬಿರಾದಾರ ಶ್ರೀಶೈಲಸೌವಕರ ಬಿರಾದಾರ ಶರಣು ಪಾಸೋಡಿ ಈಶ್ವರಗೌಡ ಬಗಲಿ ಸಂಜು ಬಿರಾದಾರ ಅರವಿಂದ ಬಿರಾದಾರ ಮಲ್ಲು ನರಳ್ಳಿ ಚಂದ್ರಮ ಕಲ್ಲೂರ ಶ್ರೀಶೈಲ ಮುಳಜಿ ಸಂಗಯ್ಯ ಹಿರೇಮಠ ಯಸವಂತ ತೆಲಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿರಶ್ಯಾಡ ಶರಣುಬಸು ಕಮತಗಿ ಉಪಾಧ್ಯಕ್ಷ ಸಂಗಮೇಶ ಮುಳಜಿ......

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ