ಶೀತಲ್ ಆಪಟೆ ನಿಧನ
ಶೀತಲ್ ಆಪಟೆ ನಿಧನ
ವಿಜಯಪುರ ನಗರದ ಮೀನಾಕ್ಷಿ ಚೌಕ್ ನಿವಾಸಿ ಶೀತಲ್ ದೀಪಕ್ ಆಪಟೆ ( 68) ಶುಕ್ರವಾರದಂದು ಹೃದಯಾಘಾತದಿಂದ ನಿಧಾನರಾದರು.
ಮೃತರಿಗೆ ಪುತ್ರ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಖಜಾಂಚಿ ರಾಹುಲ್ ಅಪಟೆ ಹಾಗೂ ಓರ್ವ ಪುತ್ರಿ, ಓರ್ವ ಸಹೋದರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಇವರ ಅಗಲಿಕೆಗೆ ನಗರದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ