ರಸ್ತೆ ಸಮಸ್ಯೆ ಜಗೆಹರಿಸಲು ಹಿಂಗಣಿ ಗ್ರಾಮಸ್ಥರು ಹಾಗೂ ಕರವೇ ಕಾರ್ಯಾಕರ್ತರು ಇಂಡಿ ಎಸಿ ವಸ್ತ್ರದ ಇವರಿಗೆ ಮನವಿ.

 ಇಂಡಿ:   ಹಿಂಗಣಿ ಗ್ರಾಮದ  ಜೆಜೆ ವಸತಿ ಶಾಲೆಯಿಂದ ಬಾರಿಹಳ್ಳದ ವಸತಿವರೆಗೆ ಇರುವ ರಸ್ತೆಗೆ ಡಾಂಬರೀಕರಣ ಮಂಜೂರಾಗಿದ್ದು, ಸದರೀ ರಸ್ತೆ ಬದಿಗೆ ಶ್ರೀ ಮಹಾದೇವ ಧಾನಪ್ಪ ಸಂಝ ಇವರು ತಕರಾರು ಮಾಡುತದ್ದು ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿತ್ತಿದ್ದು  ಕೂಡಲೆ ತಾವು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕೆಂದು ಹಿಂಗಣಿ ಗ್ರಾಮಸ್ಥರು ಹಾಗೂ ಕರವೇ ಇಂಡಿ ತಾಲೂಕಾ ಪದಾಧಿಕಾರಿಗಳು  ಇಂಡಿ ಉಪವಿಭಾಗಾದಿಕಾರಿ ಅನುರಾಧಾ ವಸ್ತ್ರದ ಇವರಿಗೆ ಮನವಿ ಸಲ್ಲಿಸಲಾಯಿತು. 

  ಗ್ರಾಮದಲ್ಲಿ ಈ ರಸ್ತೆ ಪ್ರಾರಂಭವಾಗಿದರೆ ಸುಮಾರು  250 ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗುತ್ತೆ.  ಒಂದು ವೇಳೆ ಆ ದಾರಿಗೆ ಪ್ರಾರಂಭ ಆಗದಿದ್ದರೆ  ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತದೆ ಆದಕಾರಣ ತಾವು ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಸುಮಾರು 250 ಕುಟುಂಬಗಳ ಮಕ್ಕಳಿಗೆ ಶಾಲೆಗೆ ಹೋಗಲು ಬರಲು ಅನುವು ಕೊಟ್ಟಂತಾಗುತ್ತದೆ‌. 


ಶಾಲಾ ಮಕ್ಕಳ ಭವಿಷ್ಯವನ್ನು ಹಾಳಾಗದಂತೆ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ನ್ಯಾಯವನ್ನು ದೊರಕಿಸಿ ಕೊಡಬೇಕು.  ಈಗ ಮಳೆಗಾಲ ಇರುವುದರಿಂದ ಶಾಲಾ ಮಕ್ಕಳಿಗೆ ಬಹಳ ತೊಂದರೆಯಾಗುತ್ತಿದೆ ಆದಕಾರಣ ತಾವು ತಕ್ಷಣ ಸ್ಥಳಕ್ಕೆ ಆಗಮಿಸಿ ಶಾಲಾ ಮಕ್ಕಳಿಗೆ ನ್ಯಾಯವದಗಿಸಬೇಕಾಗಿ ವಿನಂತಿಸಿದರು. ಹಾಗೂ ಶಾಲಾ ಮಕ್ಕಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ಹಲಸಂಗಿ ಗ್ರಾಮ ರಾಜ್ಯ ಹೆದ್ದಾರಿ ಹಲಸಂಗಿ ಗ್ರಾಮ ಹತ್ತಿರ ಇರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡಲಾಗುವುದು ಸಮಸ್ತ ಹಿಂಗಣಿ ಗ್ರಾಮಸ್ಥರ ಆಗ್ರಹಿಸಿದರು. 

ಬಾಳು ಮುಳಜಿ ಕರವೇ ಅಧ್ಯಕ್ಷರು ಇಂಡಿ, ಧರ್ಮರಾಜ ಸಾಲೋಟಗಿ, ಬಸವರಾಜ ಪ್ಯಾಟಿ, ಆದಿತ್ಯ ಸಿಂಧೆ, ಮಲ್ಲಿಕಾರ್ಜುನ ಮಣ್ಣೂರ, ಶ್ರೀಸೈಲ್‌ ಬಸವಾದಿ, ಪರಸು ಗಾಯಕವಾಡ, ಚನ್ನಗೊಂಡ ಪ್ಯಾಟಿ, ಅನೀಲಗೌಡ ಬಿರಾದಾರ ಪುರಸಭೆ ಸದ್ಯಸರು ಇಂಡಿ,  ಮಹೇಶ ಹೂಗಾರ, ಶ್ರೀಕಾಂತ ಬಡಿಗೇರ, ಬಾಗೇಶ ಹಡಪದ, ಕ್ರಿಷ್ಣ ಸಲಗೂಂಡ,  ಇಲ್ಲಾಯಿ ಜಮಾದಾರ ರಾಜು ಜಮಾದಾರ, ಸೋಹೆಲ ಜಮಾದಾರ ಸೇರಿದಂತೆ ಅನೇಕರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂಡಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಗೌರವ ಕಾರ್ಯದರ್ಶಿ ಹಾಗೂ ನಿರ್ದೇಶಕ ಮೇಲೆ ಎಫ್.ಐ.ಆರ್.

ಅನೈತಿಕ ಸಂಭಂದ ಹಿನ್ನೆಲೆಯಲ್ಲಿ ಇಂಡಿಯಲ್ಲಿ ಮಹಿಳೆಯ ಹತ್ಯೆಗೈದ ಘಟಣೆ

ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದ ಎದುರುಗಡೆ ಸತತವಾಗಿ 17 ದಿನಗಳಿಂದ ನಡೆಯುತ್ತಿರುವ ಶ್ರೀ ಶಾಂತೇಶ್ವರ ಟ್ರಸ್ಟ್ ಕಮಿಟಿ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಯಶವಂತರಗೌಡ ಪಾಟೀಲ

ಇಂಡಿ ಪಟ್ಟಣದಲ್ಲಿ ಬಿದಿನಾಯಿಗಳ ಹಾವಳಿ ಬೆಚ್ಚಿಬಿದ್ದ ಪಟ್ಟಣದ ಸಾರ್ವಜನಿಕರು

ಪ್ರೊಫೆಸರ್ ಎಸ್.ಎಮ್.ಎಫ್. ಮುಖ್ತಿಯಾರ್ ಸರ್ ಅವರ ನಿಧನ

ಇಂಗಳಗಿ ಪಿಕೆಪಿಎಸ್ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆವಿರೋಧ ಆಯ್ಕೆ.

ಬಿ.ಎಲ್.ಈ ಅಸೋಶಿಯಶನ ವತಿಯಿಂದ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಪ್ರಥಮ ದ್ವಿತಿಯ ತೃತಿಯ ಸ್ಥಾನ ಪಡೆದ ವಿದ್ಯಾಥಿಗಳಿಗೆ ಸನ್ಮಾನ.

ಇಂಡಿ ಪುರಸಭೆ ಈಗ ನಗರಸಭೆ – ಶಾಸಕ ಯಶವಂತರಾಯಗೌಡ ಪಾಟೀಲ ಅವರ ಕಠಿಣ ಪ್ರಯತ್ನ ಫಲವಂತ!

ನಮಗೆ ನಮ್ಮ ಶಾಲೆಯ ಶ್ರೇಷ್ಠ ಹಾಗೂ ಶಾಲೆಯ ದೇವ ಮಂದಿರ ನಮ್ಮ ಶಾಲೆಯ ಮಕ್ಕಳೆ ನಮ್ಮ ಜೀವನ ಎಂಬ ನಂಬಿಕೆ ಯೊಂದಿಗೆ ನಾವು ಕೆಲಸ ಮಾಡಿದರೆ ಯಾರಿಗು ಹೆದರುವ ಅವಶ್ಯಕತೆ ಇಲ್ಲಿ ಎಂದು ನಿವೃತ್ತಿ ಶಿಕ್ಷಕ ಎಸ್.ಬಿ.ಗೌರಿ

ಅಧಿಕಾರ ಶಾಶ್ವತ ಅಲ್ಲ ಕೇವಲ ರಾಜಕಾರಣಿಗಳು ಮಾತನಾಡಿದರೆ ಸಾಲದು ನಮ್ಮ ನಡೆ ,ನುಡಿ , ಕೃತಿಯಲ್ಲಿರಬೇಕು